ribonucleic acid ರೈಬನ್ಯೂಕ್ಲೀಇಕ್‍ ಆಸಿಡ್‍
ನಾಮವಾಚಕ

(ಜೀವರಸಾಯನ ವಿಜ್ಞಾನ) ರೈಬೋನ್ಯೂಕ್ಲಿಯಿಕ್‍ ಆಮ್ಲ; ಜಲವಿಭಜನೆ ಮಾಡಿದಾಗ ರೈಬೋಸ್‍ ಕೊಡುವ ನ್ಯೂಕ್ಲೀಯಿಕ್‍ ಆಮ್ಲ (ಇದನ್ನು ಆರ್‍ ಎನ್‍ ಎ ಎಂದೂ ಕರೆಯುವರು) ಸಂಕ್ಷಿಪ್ತ RNA.